ಅಭಿಮಾನಿಯನ್ನೆ ಮದುವೆಯಾದ ದೊಡ್ಡ ಸ್ಟಾರ್ ನಟ ಯಾರು ಗೊತ್ತಾ..?

in ಮನರಂಜನೆ/ಸಿನಿಮಾ 224 views

ಕೆಲವೊಬ್ಬರ ಮದುವೆಗಳು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿರುತ್ತದೆ. ಈ ಖ್ಯಾತ ನಟ ಕೂಡ ಎಲ್ಲರೂ ಆಶ್ಚರ್ಯ ಪಡುವಂತಹ ರೀತಿಯಲ್ಲಿ ತಮ್ಮ ಅಭಿಮಾನಿಯನ್ನೇ ಮದುವೆಯಾದರು. ನಮ್ಮ ಹಿರಿಯರು ಹೇಳಿದಂತೆ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿಗೆ ಈ ನಟನ ವಿವಾಹವೇ ಸಾಕ್ಷಿ ಎನ್ನಬಹುದು. ತನ್ನ ಅಭಿಮಾನಿಯನ್ನೆ ಮದುವೆಯಾದ ಆ ಪ್ರಸಿದ್ಧ ನಟ ಯಾರು..? ಹಾಗೂ ತನ್ನ ಅಭಿಮಾನಿಯನ್ನೇ ಮದುವೆಯಾಗಿದ್ದಾದರು ಹೇಗೆ ಗೊತ್ತಾ..?
ವಿಜಯ್ ತಳಪತಿ ತಮಿಳಿನ ಖ್ಯಾತ ನಟ. ವಿಜಯ್ ಅವರು ಜೂನ್ 22, 1974 ರಂದು ತಮಿಳುನಾಡಿನಲ್ಲಿ ಜನಿಸಿದರು. 1996 ರ ಸಮಯದಲ್ಲಿ ನಟ ವಿಜಯ್ ಬಹು ಬೇಡಿಕೆಯ ನಟ ಆಗಿದ್ದರು. ಪುಳಿ, ಬೈರವ, ಮರ್ಸಲ್, ತುಪಾಕಿ, ಬಿಗಿ಼ಲ್, ಮಾಸ್ಟರ್, ವಿಲ್ಲಾ, ಪೋಕಿರಿ, ಶಿವಕಾಶಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ವಿಜಯವರು ನಟಿಸಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಆಗ ನಟ ವಿಜಯ್ ಅವರು ನಟಿಸುತ್ತಿದ್ದಂತಹ ಎಲ್ಲಾ ಸಿನಿಮಾಗಳು ಹಿಟ್ ಮೇಲೆ ಹಿಟ್ ಆದವು. ಅದೇ ಸಮಯದಲ್ಲಿ ನಟ ವಿಜಯ್ ಅವರನ್ನು ನೋಡಲು ದೂರದ ಲಂಡನ್ ನಲ್ಲಿ ನೆಲೆಸಿದ್ದ ಸಂಗೀತ ಎಂಬ ಯುವತಿ ಬರುತ್ತಾರೆ.

Advertisement

Advertisement

ತನ್ನ ನೆಚ್ಚಿನ ಸ್ಟಾರ್ ನಟನನ್ನು ನೋಡಿದ ಸಂಗೀತ, ಸಾರ್ ನಾನು ನಿಮ್ಮ ದೊಡ್ಡ ಅಭಿಮಾನಿ ಇದು ಕನಸೋ ನನಸೋ ಎಂದು ತಿಳಿಯುತ್ತಿಲ್ಲ ನಿಮ್ಮನ್ನು ನೋಡಿ ತುಂಬಾ ಖುಷಿಯಾಗುತ್ತಿದೆ ಎಂದು ತುಂಬಾ ಎಕ್ಸೈಟ್ ಆಗುತ್ತಾರೆ. ನಟ ವಿಜಯ್ ಅವರು ಕೂಡ ತಮ್ಮ ಅಭಿಮಾನಿಯನ್ನು ಪ್ರೀತಿಯಿಂದಲೆ ಮಾತನಾಡಿಸಿದರು. ಅಷ್ಟು ದೂರದಿಂದ ನನ್ನನ್ನು ನೋಡಲು ಬಂದಿದ್ದೀರಾ ಎಂದು ನಟ ವಿಜಯ್ ಅವರು ಆ ಯುವತಿಯನ್ನು ಆತ್ಮೀಯತೆಯಿಂದ ಕಾಣುತ್ತಾರೆ. ನಟ ವಿಜಯ್ ಅವರನ್ನು ನೋಡಲು ಮತ್ತೆ ಸಂಗೀತ ಅವರು ನಾಲ್ಕು ತಿಂಗಳುಗಳ ನಂತರ ಬರುತ್ತಾರೆ. ಅದೇ ಸಮಯದಲ್ಲಿ ಇಬ್ಬರೂ ಸ್ನೇಹಿತರಾಗುತ್ತಾರೆ. ನಟ ವಿಜಯ್ ಅವರು ತಮಗೆ ಗೊತ್ತಿಲ್ಲದಂತೆಯೇ ಸಂಗೀತ ಅವರನ್ನು ಇಷ್ಟ ಪಡುತ್ತಾರೆ.

Advertisement


ಒಂದು ದಿನ ನಟ ವಿಜಯ್ ಅವರು ತಮ್ಮ ಪ್ರೀತಿಯನ್ನು ಸಂಗೀತ ಅವರ ಬಳಿ ಹೇಳಿಕೊಳ್ಳುತ್ತಾರೆ. ಸಂಗೀತ ಅವರು ಕೂಡಲೇ ವಿಜಯ್ ಅವರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ. ಇನ್ನು ಇವರ ತಂದೆ-ತಾಯಿಯರು ಕೂಡ ಇವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡು ನಟ ವಿಜಯ್ ಹಾಗೂ ಸಂಗೀತ ಅವರಿಗೆ ಮದುವೆ ಮಾಡುತ್ತಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ಸಂಜಯ್ ಮಗಳ ಹೆಸರು ದಿವ್ಯ. ಒಬ್ಬ ಸಿನಿಮಾ ನಾಯಕನ ಲವ್ ಸ್ಟೋರಿ ನಿಜವಾಗಿಯೂ ಸಿನಿಮಾ ಕಥೆಯಂತೆಯೇ ಇದೆ ಅಲ್ಲವೆ?

Advertisement

– ಸುಷ್ಮಿತಾ

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...