ಕನ್ನಡದ ನಟನ ಹೆಸರಿನಲ್ಲಿ ಏಷ್ಯಾದ ಅತಿ ಉದ್ದವಾದ ರಸ್ತೆಯಿದೆ ಎಲ್ಲಿ ಗೊತ್ತಾ….?

in ಮನರಂಜನೆ 150 views

ಕೆಲವೊಮ್ಮೆ ನಾವು ಅಲ್ಲೇ ಸುತ್ತಾಡುತ್ತೇವೆ. ಆದರೆ ಅದರ ಇತಿಹಾಸ ಮಾತ್ರ ನಮಗೆ ತಿಳಿದಿರುವುದಿಲ್ಲ. ಕನ್ನಡದ ನಟನ ಹೆಸರಿನಲ್ಲಿ ಏಷ್ಯಾ ಖಂಡದ ಅತಿ ಉದ್ದವಾದ ರಸ್ತೆ ಇದೆ ಎಂದು ನಿಮಗೆ ಗೊತ್ತಾ..? ಹಾಗಾದರೆ ಆ ರಸ್ತೆ ಯಾವುದು.? ಆ ನಟ ಯಾರು ಗೊತ್ತಾ..?

Advertisement

 

Advertisement

Advertisement

 

Advertisement

ಇಂದಿಗೂ ಕನ್ನಡಿಗರ ಹೃದಯದಲ್ಲಿ ಕಂಗೊಳಿಸುತ್ತಿರುವ ನಟ ವಿಷ್ಣುವರ್ಧನ್ cnn-ibn ನಡೆಸಿದ ಕನ್ನಡದ ಸೂಪರ್ ಸ್ಟಾರ್ ಯಾರು ಎಂಬ ಸರ್ವೆಯಲ್ಲಿ ಹೆಚ್ಚು ವೋಟ್ ಪಡೆದ ನಟ ಯಾರು ಗೊತ್ತಾ..? ಒನ್ ಅಂಡ್ ಓನ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕನ್ನಡದ ಜನ ಈ ಹೃದಯವಂತನನ್ನು ಎಂದು ಮರೆಯಲು ಸಾಧ್ಯವಿಲ್ಲ ಬಿಡಿ. ಏಷ್ಯಾ ಖಂಡದಲ್ಲೇ ಒಂದು ವಿಶಿಷ್ಟವಾದ ರೆಕಾರ್ಡ್ ವಿಷ್ಣುವರ್ಧನ್ ರವರ ಹೆಸರಿನಲ್ಲಿದೆ ಎಂದು ತುಂಬಾ ಜನಕ್ಕೆ ತಿಳಿದಿರಲು ಸಾಧ್ಯವಿಲ್ಲ.

 

 

14.5 ಕಿಲೋಮೀಟರ್ ಉದ್ದವಿರುವ ಬನಶಂಕರಿ ಟೆಂಪಲ್ ಯಿಂದ ಕೆಂಗೇರಿ ರಸ್ತೆಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಹೆಸರಿಡಲಾಗಿದ್ದು ಇದು ಏಷ್ಯಾ ಖಂಡದಲ್ಲಿ ಒಬ್ಬ ನಟನ ಹೆಸರಿನಲ್ಲಿರುವ ಅತ್ಯಂತ ಉದ್ದವಾದ ರಸ್ತೆಯಾಗಿದ್ದು ಯಾವ ನಟನ ಹೆಸರಿನಲ್ಲೂ ಇರದ ರೆಕಾರ್ಡ್ ವಿಷ್ಣುವರ್ಧನ್ ರವರ ಹೆಸರಿನಲ್ಲಿದೆ.

 

ಇದು ಒಂದು ರೀತಿಯ ಹೆಮ್ಮೆ ಹಾಗೂ ನಾವು ವಿಷ್ಣುವರ್ಧನ್ ರವರಿಗೆ ಕೊಡುವ ಗೌರವ ಕೂಡ ಆಗಿದೆ. ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಸಾಹಸಸಿಂಹ ವಿಷ್ಣುವರ್ಧನ್.

– ಸುಷ್ಮಿತಾ

Advertisement
Share this on...