ಒಂದು ಐಡಿಯಾದಿಂದ ಪ್ರತಿ ತಿಂಗಳಿಗೆ 20 ಲಕ್ಷ ಸಂಪಾದಿಸುತ್ತಾರೆ ಈ ಮಹಿಳೆ ಇಷ್ಟಕ್ಕೂ ಈ ಮಹಿಳೆ ಮಾಡಿದ ಅದ್ಭುತ ಐಡಿಯಾ ಯಾದರೂ ಯಾವುದು

in News 45 views

ಕೆಲವು ಬಾರಿ ನಮಗೆ ಬರುವ ಅದ್ಭುತ ಐಡಿಯಾದಿಂದ ನಾವು ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಅದ್ಭುತ ಉದಾಹರಣೆ ಈ ಮಹಿಳೆಯರ ಸಾಕ್ಷಿ ಹೌದು ಸ್ನೇಹಿತರೆ ಈ ಮಹಿಳೆಯ ಒಂದು ಅದ್ಭುತ ಯೋಚನೆ ಈ ಮಹಿಳೆಯ ಬದುಕು ಅನ್ನು ಬದಲಾಯಿಸಿದೆ. ಸ್ನೇಹಿತರೆ ನಾವು ಹೇಳುತ್ತಿರುವ ಈ ಮಹಿಳೆಯ ಹೆಸರು ಪ್ರಿಯ ಮೂಲತಃ ಇವರು ಚನೈ ನಲ್ಲಿ ವಾಸವಿರುವ ಇವರಿಗೆ 3ತಿಂಗಳ ಮಗು ಇದೆ ತನ್ನ ಅತ್ತೆ ಈ ಮಗುವನ್ನ ನೋಡಿಕೂಳ್ಳುತ್ತಿದ್ದರಿಂದ ಪ್ರಿಯ ಅವರು ಕೆಲಸಕ್ಕೆ ಹೋಗುತ್ತಿದ್ದರು ಮತ್ತು ಇವರ ಅತ್ತೆ ಮಾರ್ಕೆಟ್ ನಿಂದ ಸೀರೆಗಳನ್ನ ತಂದು ಅಕ್ಕ ಪಕ್ಕದವರಿಗೆ ಮಾರಾಟ ಮಾಡಿ ಒಂದಿಷ್ಟು ಹಣವನ್ನ ಗಳಿಸುತ್ತಿದ್ದರು ಹೀಗೆ ಕಾಲ ಕಳೆಯುತ್ತಿದ್ದಂತೆ ಒಂದು ದಿನ ಪ್ರಿಯ ಅವರ ಅತ್ತೆ ಆರಾಮ್ ಇಲ್ಲದ ಕಾರಣ ಸತ್ತುಹೋಗುತ್ತಾರೆ ಅತ್ತೆ ಸತ್ತ ಕಾರಣ ತನ್ನ ಕೆಲಸಕ್ಕೆ ರಾಜೀನಾಮೆಯನ್ನ ಕೊಟ್ಟ ಪ್ರಿಯ ತನ್ನ ಮಗುವನ್ನ ನೋಡಿಕೊಳ್ಳುತ್ತ ಮನೆಯಲ್ಲೇ ಇರುತ್ತಾರೆ.

Advertisement

Advertisement

ಮತ್ತು ಸುಮ್ಮನೆ ಮನೆಯಲ್ಲಿ ಇದ್ದರೆ ಸಂಸಾರ ಸಾಗಿಸುವುದು ಬಹಳ ಕಷ್ಟ ಎಂದು ಗೋತಾದ ಪ್ರಿಯಗೇ ತನ್ನ ಅತ್ತೆಯ ಮಾಡುತ್ತಿದ್ದ ಕೆಲಸ ಮಾಡಲು ಮಾರುಕಟ್ಟೆಗೆ ಹೋಗಿ 30 ಸೀರೆಗಳನ್ನ ತಂದು ನನ್ನ ಬಳಿ ಸೀರೆಗಳು ಇವೇ ಯಾರಿಗಾದರೂ ಇಷ್ಟವಾದರೆ ತೆಗೆದುಕೊಳ್ಳಿ ಎಂದು ಹೇಳಲು ಆರಂಭಿಸುತ್ತಾರೆ ಅಕ್ಕಪಕ್ಕದ ಮನೆಯವರಿಗೆ ಹೇಳಿದರು ಪ್ರಿಯ ಅವರು ಮತ್ತು ಸೀರೆ ನೋಡಲು ಬರುತ್ತಿದ್ದ ಅಕ್ಕಪ್ಪಕ್ಕದ ಮನೆಯವರು ಅಪರೂಪಕ್ಕೆ ಎರಡು ಸೀರೆಗಳನ್ನ ಖರೀದಿ ಮಾಡುತ್ತಿದ್ದರು ಮತ್ತು ತನ್ನ ತವರು ಮನೆಗೆ ಹೋಗುವಾಗ ಒಂದು ಕೈಯಲ್ಲಿ ಮಗು ಇನ್ನೊಂದು ಕೈಯಲ್ಲಿ ಒಂದು ಬ್ಯಾಗ್ ತುಂಬಾ ಸೀರೆಗಳನ್ನ ತೆಗೆದುಕೊಂಡು ಹೋಗುತ್ತಿರುವ ಪ್ರಿಯ ಅವರು ಅಲ್ಲಿ ಕೂಡ ಸೀರೆಗಳನ್ನ ಮಾರಾಟ ಮಾಡಲು ಪ್ರಯತ್ನ ಮುಂದುವರಿಸುದ್ರು.

Advertisement

ಮತ್ತು ಇವಳನ್ನ ನೋಡಿದ ಜನರು ನಿಮಗೆಲ್ಲಾ ಈ ಕೆಲಸ ಮಾಡಬೇಕಾ ಇದು ನಿನ್ನಿಂದ ಆಗದೆ ಇರುವ ಕೆಲಸ ಎಂದು ಹೇಳುತ್ತಿದ್ದರು ಆದರೆ ಪ್ರಿಯ ಮಾತ್ರ ತನ್ನ ಪ್ರಯತ್ನ ಮಾತ್ರ ಬಿಡಲಿಲ್ಲ ಒಂದು ದಿನ ತನ್ನ ಸೀರೆಗಳ ಬಗ್ಗೆ ಪ್ರಿಯ ಸ್ನೇಹಿತೆಯ ಬಳಿ ಹೇಳಿದಾಗ ಅವಳು ವಾಟ್ಸಾಪ್ ನಲ್ಲಿ ಸೀರೆಗಳ ಪೋಟಸ್ ಕಳುಹಿಸುವಂತೆ ಹೇಳುತ್ತಾಳೆ ಮತ್ತು ಈ ಸಮಯದಲ್ಲಿ ಪ್ರಿಯ ಅವರಿಗೆ ನಾನು ಯಾಕೆ ಉಳಿದವರಿಗೂ ಕೂಡ ಹೀಗೆ ಸೀರೆಗಳ ಫೋಟೋ ಕಳುಹಿಸಿ ಮಾರಾಟ ಮಾಡಬಾರದು ಅನಿಸುತ್ತದೆ ಮತ್ತು ಈ ಉಪಾಯ ಬಂದಿದ್ದೆ ಸರಿ ತಡಮಾಡದೆ ಸೀರೆಗಳ ಪೋಟೋ ತೆಗೆದು ಫ್ರೆಂಡ್ಸ್ ಗೆ ವಾಟ್ಸಾಪ್ ಮೂಲಕ ಕಳುಹಿಸಿದರು ಪ್ರಿಯ ಅವರು ಮತ್ತು 30 ಸೀರೆಗಳು ಮಾರಾಟ ಕೋಡಾ ಆದವು.

Advertisement

ಮತ್ತು ಹೀಗೆ ದಿನಗಳು ಕಳೆದಂತೆ ಸಾಮಾಜಿಕ ಜಾಲತಾಣ ವಾದ ವಾಟ್ಸಾಪ್ ನಲ್ಲಿ ಒಂದು ಗ್ರೂಪ್ ಕ್ರಿಯೇಟ್ ಮಾಡಿದ ಪ್ರಿಯ ಅದರಲ್ಲಿ ಸೀರೆಗಳನ್ನ ಮಾರಾಟ ಮಾಡಲು ಪ್ರಾರಂಭಿಸಿದರು ಮತ್ತು ಪ್ರಿಯ ಅವರ ಸೀರೆ ಒಳ್ಳೆಯ ಕ್ವಾಲಿಟಿ ಇದ್ದ ಕಾರಣ ಜನರು ಅದನ್ನ ಅಪ್ಪಿಕೊಳ್ಳಲು ಅಂದರೆ ಇಷ್ಟ ಪಡಲು ಶುರುಮಾಡಿದರು ಮತ್ತು ಈಗ 11 ವಾಟ್ಸಾಪ್ ಗ್ರೂಪ್ ತಂಡ ಮತ್ತು ಫೇಸ್ಬುಕ್ ಪೇಜ್ಗಳ ಮೂಲಕ 25 ಸಾವಿರ ರಿಸೇಲರ್ ನೆಟ್ವರ್ಕ್ ಕ್ರಿಯೇಟ್ ಮಾಡಿರುವ ಪ್ರಿಯ 2018 ರಲ್ಲಿ 2.40 ಕೋಟಿ ರೂಪಾಯಿ ಸಂಪಾದನೆ ಮಾಡಿದರು ಮತ್ತು ಈಗ ಇವರ ಪ್ರತಿ ತಿಂಗಳು 15 ರಿಂದ 20 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ ಯೂನಿಕ್ ಟ್ರೇಡ್ ಎನ್ನುವ ಕಂಪನಿಯ ಮೂಲಕ ಸೀರೆಗಳನ್ನ ಮಾರಾಟ ಮಾಡುತ್ತಿರುವ ಪ್ರಿಯಾ ಅದ್ಭುತ ಮೊದಲ ತಂತ್ರ ಸೀರೆಗಳ ಕ್ವಾಲಿಟಿ ಅಗಿದ್ದು ಮತ್ತು ಪ್ರಿಯ ಅವರು ಉತ್ತಮವಾದ ಸೀರೆಗಳನ್ನ ಮಾರಾಟ ಮಾಡುತ್ತಾರೆ ಮತ್ತು ಸೀರೆಗಳಲ್ಲಿ ಏನಾದರು ತೊಂದರೆ ಇದ್ದರೆ ಅವರಿಗೆ ತಕ್ಷಣ ಸ್ಪಂದಿಸಿ ಇನ್ನೊಂದು ಸೀರೆಯನ್ನ ಕೊಡುತ್ತಾರೆ ಗ್ರಾಹಕರನ್ನು ಆಕರ್ಷಣೆ ಮಾಡಿದ್ದಾರೆ.

ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಿಗುವಂತ ವಾಟ್ಸಾಪ್ ಎಂಬ ಅದ್ಭುತ ತಂತ್ರಜ್ಞಾನದಿಂದ ಮತ್ತು ಫೇಸ್ಬುಕ್ ನಿಭಾಯಿಸಲು 8 ಜನರ ತಂಡವನ್ನ ಇಟ್ಟುಕೊಂಡಿದ್ದಾರೆ ಮತ್ತು ಅದರಲ್ಲಿ ಇಬ್ಬರು ನೇಕಾರರು ಆಗಿದ್ದು ಅವರು ಒಳ್ಳೆಯ ಕ್ವಾಲಿಟಿ ಸೀರೆಗಳನ್ನ ತಯಾರಿಸಿ ಕೊಡುತ್ತಿದ್ದಾರೆ ಹೀಗೆ ತಮ್ಮ ತಂತ್ರಗಳ ಮೂಲಕ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನ ಕಾಪಾಡಿಕೊಳ್ಳುತ್ತಿದ್ದಾರೆ ಪ್ರಿಯ ಅವರು ಒಬ್ಬ ಸಾಮಾನ್ಯ ಮಹಿಳೆ ಕೇವಲ ವಾಟ್ಸಾಪ್ ತುಂಬಾ ಅದ್ಭುತ ಮತ್ತು ಫೇಸ್ಬುಕ್ ಮೂಲಕ ತಿಂಗಳಿಗೆ 20 ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ ಅಂದರೆ ನೀವೇ ಊಹಿಸಿಕೊಳ್ಳಿ ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬ ಅದ್ಭುತ ಉದಾಹರಣೆ ಈ ಮಹಿಳೆ ಪ್ರಿಯಾ ಪ್ರಿಯಾ ಸಾಕಷ್ಟು ಮಹಿಳೆಯರಿಗೆ ಸ್ಪೂರ್ತಿದಾಯಕ ಆಗಿದ್ದಾರೆ.

Advertisement
Share this on...